ಸೋನು ಸೂದ್ ದಯವಿಟ್ಟು ಹಾಲನ್ನು ಉಳಿಸಿ, ಮತ್ತೊಬ್ಬರಿಗೆ ಅವಶ್ಯಕತೆ ಇರುತ್ತದೆ ಎಂದಿದ್ದಾರೆ. ನನ್ನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.Sonu Sood requests fans to save milk for the needy, stop pouring on photos.